ದಾವಣಗೆರೆ ನಿವಾಸಿ ಜಿಗಳಿಯ ದಿ|| ಮುದ್ದಪ್ಪಳ ಗುರುಬಸಪ್ಪ ಹಾಗೂ ದಿ|| ಎಂ.ಜಿ. ಮೀನಾಕ್ಷಮ್ಮ ಇವರ ತೃತೀಯ ಪುತ್ರ ಎಂ.ಜಿ. ಮಲ್ಲಿಕಾರ್ಜುನ (ಬಾಬಣ್ಣ) (60) ಅವರು ದಿನಾಂಕ 17.01.2021ರ ಭಾನುವಾರ ಸಂಜೆ 8 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆಯು ದಿನಾಂಕ 18.01.2021ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಾಮನೂರು ಬಳಿ ಇರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 6, 2025