ದಾವಣಗೆರೆ ಕೆ.ಬಿ. ಬಡಾವಣೆ, ಸಿದ್ದಮ್ಮ ಪಾರ್ಕ್ ಹತ್ತಿರದ ವಾಸಿ ದಿ. ಕಾಳಪ್ಪನವರ ಪುತ್ರಿ ಶ್ರೀಮತಿ ಮಾನಸಿ (ಹೇಮಲತಾ) (46) ಹಾಗೂ ಮೊಮ್ಮಗಳಾದ ಕು. ಯಶ್ಮಿತ (18) ಇವರುಗಳು ದಿ. 15.01.2021ರ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಅಕಾಲಿಕ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ತಾಯಿ, ಓರ್ವ ಪುತ್ರ, ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ. 16.01.2021ರ ಶನಿವಾರ ಬೆಳಿಗ್ಗೆ 11ಕ್ಕೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 24, 2024