ದಾವಣಗೆರೆ ನೂತನ ಕಾಲೇಜು ಹತ್ತಿರ ಎಲ್.ಐ.ಸಿ. ಕಾಲೋನಿ ವಾಸಿ, ಶಾಮನೂರು ಯಲವಟ್ಟಿ ನಾಗೇಂದ್ರಪ್ಪ ಇವರ ಧರ್ಮಪತ್ನಿ ಶ್ರೀಮತಿ ನಿರ್ಮಲಮ್ಮ (67 ವರ್ಷ) ಅವರು ದಿನಾಂಕ 11.12.2020 ರಂದು ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಧನರಾಗಿದ್ದಾರೆ. ಪತಿ.ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.12.2020 ರಂದು ಶನಿವಾರ ಮಧ್ಯಾಹ್ನ 12 ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025