ದಾವಣಗೆರೆ ಕೆ.ಟಿ.ಜೆ ನಗರದ 3ನೇ ಮುಖ್ಯರಸ್ತೆ ಶ್ರೀ ಓಂಕಾರ ಜ್ಯುವೆಲರಿ ಮಾರ್ಟ್ ಮಾಲೀಕರಾದ ವಿಶ್ರಾಮ್ ಪಿ. ರಾಯ್ಕರ್ (68) ಅವರು ದಿನಾಂಕ 8.01.2021 ರ ಶುಕ್ರವಾರ ರಾತ್ರಿ 8.45ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 9.01.2021 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 6, 2025