ದಾವಣಗೆರೆ ಆಂಜನೇಯ ಬಡಾವಣೆ 18ನೇ ಕ್ರಾಸ್, ಸಿದ್ದೇಶ್ವರ ಕಾಲೇಜಿನ ಹಿಂಭಾಗ, ನಿವೃತ್ತ ಡೆಪ್ಯೂಟಿ ತಹಶೀಲ್ದಾರ್, ಸಂಚಿತ ಕೋ ಆಪ್ ಸೊಸೈಟಿ ಮಾಜಿ ನಿರ್ದೇಶಕರು, ಸನ್ಮತಿ ಸೌಹಾರ್ದ ಸಹಕಾರಿ ನಿಯಮಿತದ ಹಾಲಿ ನಿರ್ದೇಶಕರಾದ ಎಸ್.ಬಿ. ಚನ್ನಳ್ಳಿ (87) ಅವರು ದಿನಾಂಕ 08.1.2021 ರಂದು ಶುಕ್ರವಾರ ರಾತ್ರಿ 10.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.1.2021 ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
February 6, 2025