ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ, ಅಜ್ಜಪ್ಳರ ದೊಡ್ಡಮನೆ ಎ. ಮುರುಗೇಂದ್ರಪ್ಪ ಇವರ ಸಹೋದರನಾದ ಶ್ರೀ ದೊಡ್ಡಮನೆ ಅಜ್ಜಪ್ಳರ ರುದ್ರಪ್ಪ ಅವರು ದಿನಾಂಕ 06.01.2021ನೇ ಬುಧವಾರ ಸಂಜೆ 6.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 76 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 07.01.2021ನೇ ಗುರುವಾರ ಮಧ್ಯಾಹ್ನ
12 ಗಂಟೆಗೆ ಕುರ್ಕಿ ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು. ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024