ಹರಿಹರ ತಾ. ಹಳ್ಳಿಹಾಳ್ ಗ್ರಾಮದ ಮುಖಂಡರೂ, ಶ್ರೀ ನಂದಿ ಸೌಹಾರ್ದ ಸಹಕಾರಿ ನಿರ್ದೇಶಕರೂ ಆದ ಹೆಚ್. ವೀರನಗೌಡ ಇವರ ಸಹೋದರರಾದ ಶ್ರೀ ಹುಲ್ಲುಮನಿ ಹಾಲನಗೌಡ (ಹಾಲೇಶ್) ಅವರು ದಿನಾಂಕ 4.01.2021 ರ ಸೋಮವಾರ ಸಾಯಂಕಾಲ 4.30ಕ್ಕೆ ನಿಧನರಾದರು. ಮೃತರಿಗೆ 46 ವರ್ಷ ವಯಸ್ಸಾಗಿತ್ತು. ತಾಯಿ, ಸಹೋದರ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 05.01.2021 ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹಳ್ಳಿಹಾಳ್ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 25, 2025