ದಾವಣಗೆರೆ ಸಮೀಪದ ಹೊಸ ಕುಂದವಾಡ ಗ್ರಾಮದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಅಗಸನಕಟ್ಟಿ ಬಸವರಾಜಪ್ಪ (85) ಅವರು, ದಿನಾಂಕ 03.02.2022 ರ ಗುರುವಾರ ರಾತ್ರಿ 11.20 ಕ್ಕೆ ನಿಧನರಾದರು. ಪತ್ನಿ, ಮಕ್ಕಳು ಹಾಗೂ ಬಂಧು ಬಳಗ ಅಗಲಿರುವ ಮೃತರ ಅಂತ್ಯಕ್ರಿಯೆಯು ಹೊಸಕುಂದುವಾಡ ಗ್ರಾಮದಲ್ಲಿ ದಿನಾಂಕ 04.02.2022 ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 24, 2025