ದಾವಣಗೆರೆ ತಾಲ್ಲೂಕು, ತೋಳಹುಣಸೆ ಗ್ರಾಮದ ವಾಸಿ ದಿ. ಬಾನಪ್ಳರ ಹನುಮಂತಪ್ಪರವರ ಪುತ್ರ ಬಾನಪ್ಳರ ಟಿ.ಹೆಚ್. ಶಂಕ್ರಪ್ಪ (ವಿ.ಎಸ್.ಎಸ್. ಮಾಜಿ ಅಧ್ಯಕ್ಷರು ತೋಳಹುಣಸೆ) ಇವರು ದಿನಾಂಕ : 27.12.2024ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು. ಮೃತರಿಗೆ 72 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 28.12.2024ರ ಶನಿವಾರ ಮಧ್ಯಾಹ್ನ 12 ಗಂಟೆಗೆ ಮೃತರ ಸ್ವಗ್ರಾಮ ತೋಳಹುಣಸೆ ಅವರ ಜಮೀನಿನಲ್ಲಿ ನೆರವೇರಿಸಲಾಗುವುದು.
February 5, 2025