ದಾವಣಗೆರೆ ಸಿಟಿ ಇಡಬ್ಲ್ಯೂಎಸ್ ಕಾಲೋನಿ ವಾಸಿಗಳಾದ ನಾಗೂರು ಶ್ರೀ ವಿರೂಪಾಕ್ಷಪ್ಪ ರಾಮಶೆಟ್ಟಿ (98) ಇವರು ದಿನಾಂಕ 27.12.2024ನೇ ಶುಕ್ರವಾರ ಬೆಳಿಗ್ಗೆ 11ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 27.12.2024ರ ಶುಕ್ರವಾರ ರಾತ್ರಿ 9 ಗಂಟೆಗೆ ಗಾಂಧಿನಗರದ ರುದ್ರಭೂಮಿಯಲ್ಲಿ ನೆರವೇರಿತು.
ನಾಗೂರು ವಿರೂಪಾಕ್ಷಪ್ಪ ರಾಮಶೆಟ್ಟಿ ನಿಧನ
