ದಾವಣಗೆೆರೆ ಸಿಟಿ, ಲೋಕಿಕೆರೆ ರಸ್ತೆ, ಇಂಡಸ್ಟ್ರೀಯಲ್ ಏರಿಯಾ, ಎಸ್.ಎ. ರವೀಂದ್ರನಾಥ್ ನಗರ ವಾಸಿ ಆರ್.ಜೆ. ರಾಜಪ್ಪ (62) ಅವರು ದಿನಾಂಕ 26.12.2024ರ ಗುರುವಾರ ಮಧ್ಯಾಹ್ನ 12.43ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27.12.2024ರ ಶುಕ್ರವಾರ ಮಧ್ಯಾಹ್ನ 11.30ಕ್ಕೆ ಶ್ರೀರಾಮ ನಗರದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
ಆರ್.ಜೆ. ರಾಜಪ್ಪ
