ದಾವಣಗೆರೆ ತಾಲ್ಲೂಕು ಹನುಮನಹಳ್ಳಿ ಗ್ರಾಮದ ವಾಸಿ ದಿ. ಗುರುಸಿದ್ದಪ್ಪ ಅವರ ಪುತ್ರ ಶಂಕರಪ್ಪ (76) ಇವರು ದಿನಾಂಕ 25.12.2024ರ ಬುಧವಾರ ಸಂಜೆ 7.30ಕ್ಕೆ ನಿಧನರಾದರು. ಪತ್ನಿ, ನಾಲ್ವರು ಪುತ್ರಿಯರು, ಅಳಿಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 26.12.2024ನೇಯ ಗುರುವಾರ ಮಧ್ಯಾಹ್ನ 12ಕ್ಕೆ ಸ್ವಗ್ರಾಮ ಹನುಮನಹಳ್ಳಿ ಗ್ರಾಮದಲ್ಲಿ ನೆರವೇರಲಿದೆ.
ಹನುಮನಹಳ್ಳಿ ಶಂಕರಪ್ಪ ನಿಧನ
