ದಾವಣಗೆರೆ ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, 3ನೇ ಕ್ರಾಸ್, ಶಂಕರ್ಲೀಲಾ ಗ್ಯಾಸ್ ಏಜೆನ್ಸಿ ಹತ್ತಿರ ರಂಗಭೂಮಿ ಹಿರಿಯ ಕಲಾವಿದರಾದ ದಿ.ಚಿಂದೋಡಿ ದೊಡ್ಡಕರಿಬಸಪ್ಪನವರ ನಾಲ್ಕನೇ ಪುತ್ರ ಸಿ.ಕೆ. ರಾಜಶೇಖರ್ (ಬೆಳಗಾಂ) (67) ಇವರು ದಿನಾಂಕ 24.12.2024ರಂದು ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ. 25.12.2024ರಂದು ಬೆಳಿಗ್ಗೆ 10.15ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಸಲಾಗುವುದು.
ಚಿಂದೋಡಿ ಕೆ. ರಾಜಶೇಖರ್ ನಿಧನ
