ದಾವಣಗೆರೆ ತರಳಬಾಳು ಬಡಾವಣೆ 1ನೇ ಮೇನ್, 12ನೇ ಕ್ರಾಸ್ ವಾಸಿ ಮರುಳಸಿದ್ದಮ್ಮ ಸಿ.ಎಂ. (ಅಕ್ಕಮ್ಮ) ಮಾಳಗಿ ಇವರು ದಿನಾಂಕ 19.1.2023ರ ಗುರುವಾರ ಬೆಳಿಗ್ಗೆ 9.45 ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.1.2023ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 19, 2025