ಚನ್ನಗಿರಿ ತಾಲ್ಲೂಕು ಮರಡಿ ಗ್ರಾಮದ ವಾಸಿ, ಮಲ್ಲೇಶಪ್ಪ ಇವರ ಪುತ್ರಿ ಜಿ.ಎಂ. ನಾಗರತ್ನಮ್ಮ (40) ಅವರು ದಿನಾಂಕ 19-1-2023ರ ಗುರುವಾರ ರಾತ್ರಿ 9 ಗಂಟೆಗೆ ನಿಧನರಾದರು. ತಂದೆ, ತಾಯಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20-1-2023ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮವಾದ ಚನ್ನಗಿರಿ ತಾಲ್ಲೂಕು ಮರಡಿ ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಲಿದೆ.
January 19, 2025