ದಾವಣಗೆರೆ ಎಸ್.ಪಿ.ಎಸ್ ನಗರ 2ನೇ ಮೇನ್, 2ನೇ ಕ್ರಾಸ್ ಡೋರ್ ನಂ.873ರ ವಾಸಿ ದಿ. ನಾಗೂರ ವೀರಪ್ಪ ಪಲ್ಲೇದ್ ಇವರ ಮಗನಾದ ಎನ್.ವಿ . ಬಸವರಾಜ ಪಲ್ಲೇದ್ (69) ಇವರು ದಿನಾಂಕ 17.1.2023ರ ಮಂಗಳವಾರ ಸಂಜೆ 6ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೂವರು ಸಹೋದರರು, ಮೂವರು ಸಹೋದರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 18.1.2023ರ ಬುಧವಾರ ಮಧ್ಯಾಹ್ನ 2 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 18, 2025