ಚಿತ್ರದುರ್ಗದ ಹೆಸರಾಂತ ಚಾರ್ಟಡ್ ಅಕೌಂಟೆಂಟ್ ಇ. ಚಂದ್ರಣ್ಣನವರ ಧರ್ಮಪತ್ನಿ ಶ್ರೀಮತಿ ಗೀತಾ ಅವರು ದಿನಾಂಕ 10-1-2023ರ ಮಂಗಳವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತಿ ಸಿಎ ಇ. ಚಂದ್ರಣ್ಣ, ಪುತ್ರಿಯರಾದ ಶಾಂತಲಾ, ಶೃತಿ, ಪುತ್ರ ಶ್ರೇಯಸ್, ಅಳಿಯಂದಿರಾದ ಪ್ರಶಾಂತ್, ದಿಲೀಪ್, ಸೊಸೆ ಪೂಜಾ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರಿನ ತೋಟದಲ್ಲಿ ದಿನಾಂಕ 11-1-2023ರ ಬುಧವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 20, 2025