ದಾವಣಗೆರೆ, ವಿದ್ಯಾನಗರ ಆಂಜನೇಯ ದೇವಸ್ಥಾನದ ಹಿಂಭಾಗ ನಿವಾಸಿ, ಗೋವಿಂದ್ಚಾರ್ ಅವರ ಧರ್ಮಪತ್ನಿ ಪಿ. ಮಂಜುಳ (58) ಇವರು ದಿನಾಂಕ : 3.5.2024ರ ಶುಕ್ರವಾರ ನಿಧನರಾದರು. ಪತಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 04.05.2024 ರ ಶನಿವಾರ ಮಧ್ಯಾಹ್ನ 12.30ಕ್ಕೆ ದಾವಣಗೆರೆಯ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು.
ಪಿ. ಮಂಜುಳ
