ಹರಿಹರ ತಾಲ್ಲೂಕು ಸತ್ಯನಾರಾಯಣಪುರ ಕ್ಯಾಂಪ್ ವಾಸಿ ಶ್ರೀ ಈದರ ಸುಬ್ಬಾರಾವ್ ಅವರು ದಿನಾಂಕ : 01.05.2024 ಬುಧವಾರ ರಾತ್ರಿ 12.20ಕ್ಕೆ ದೈವಾಧೀನರಾದರು. ಮೃತರ ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು 04.05.2024ರ ಶನಿವಾರ ಬೆಳಿಗ್ಗೆ 8.30ಕ್ಕೆ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು.
ಈದರ ಸುಬ್ಬಾರಾವ್
