ದಾವಣಗೆರೆ ಗಾಂಧಿನಗರ, 5ನೇ ಕ್ರಾಸ್ ವಾಸಿಯಾದ ದಿ|| ಶ್ರೀಮತಿ ಬೆಳ್ಳೂಡಿ ನೀಲಗಂಗಮ್ಮ ಇವರ ಪತಿ, ದಾವಣಗೆರೆ ಮಹಾನಗರ ಪಾಲಿಕೆ ನಿವೃತ್ತ ದಫೇದಾರ್, ಬೆಳ್ಳೂಡಿ ದುಗ್ಗಪ್ಪ ಇವರು ದಿನಾಂಕ 14.01.2024ರ ಭಾನುವಾರ ಮಧ್ಯಾಹ್ನ 1.22ಕ್ಕೆ ನಿಧನರಾದರು. ನಾಲ್ವರು ಪುತ್ರರು, ಐವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ, ಅಂತ್ಯಕ್ರಿಯೆಯನ್ನು ದಿನಾಂಕ 15.01.2024ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು.
ಬೆಳ್ಳೂಡಿ ದುಗ್ಗಪ್ಪ
