ದಾವಣಗೆರೆ ಚಿಗಟೇರಿ ಲೇಔಟ್, 5ನೇ ಕ್ರಾಸ್ ಕುಂದುವಾಡ ರಸ್ತೆ, ಚೌಡೇಶ್ವರಿ ದೇವಸ್ಥಾನ ಹಿಂಭಾಗದ ವಾಸಿ ಹೊನ್ನಪ್ಪ (44) ಇವರು ದಿನಾಂಕ 14.1.2024ನೇ ಭಾನುವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.1.2024ರ ಸೋಮವಾರ ಬೆಳಿಗ್ಗೆ 10 ಕ್ಕೆ ನಗರದ ಗ್ಲಾಸ್ ಹೌಸ್ ಹಿಂಭಾಗದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ.
ಹೊನ್ನಪ್ಪ
