ದಾವಣಗೆರೆ ಬಂಬೂ ಬಜಾರ್ ಎಲ್.ಬಿ.ಎಸ್. 1ನೇ ಕ್ರಾಸ್ ವಾಸಿ ದಿ|| ಹನುಮಂತಪ್ಪನವರ ಪತ್ನಿ ಪೂಜಾರ್ ಹನುಮಕ್ಕ (ಜೋಗಮ್ಮ) ಇವರು ದಿನಾಂಕ : 14.01.2024ರ ಭಾನುವಾರ ಸಂಜೆ 6.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 76 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 15.01.2024ರ ಸೋಮವಾರ ಮಧ್ಯಾಹ್ನ 12.30ಕ್ಕೆ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಗುವುದು.
ಪೂಜಾರ್ ಹನುಮಕ್ಕ (ಜೋಗಮ್ಮ)
