ದಾವಣಗೆರೆೆ ಗಾಂಧಿನಗರ, 6ನೇ ಕ್ರಾಸ್ ವಾಸಿ ಭೈರಜ್ಜರ ನಿಂಗಪ್ಪ ಇವರ ಪುತ್ರಿ ಕು|| ಬಿ.ಎನ್. ಪಂಕಜಾ ಇವರು ದಿನಾಂಕ 24.07.2023ರ ಸೋಮವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು. ತಂದೆ, ತಾಯಿ, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.07.2023ರ ಮಂಗಳವಾರ ಬೆಳಿಗ್ಗೆ 11ಕ್ಕೆ ಗಾಂಧಿನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕು|| ಪಂಕಜಾ
![pankaja ಕು|| ಪಂಕಜಾ](https://janathavani.com/wp-content/uploads/2023/07/pankaja-.jpg)