ದಾವಣಗೆರೆ ಕೆ.ಬಿ. ಬಡಾವಣೆ, ದೀಕ್ಷಿತ್ ರಸ್ತೆ, 2ನೇ ಕ್ರಾಸ್ ವಾಸಿ ಡಾ. ವಿರೂಪಾಕ್ಷಪ್ಪ ಗೌಡ್ರು (50) ಅವರು ದಿನಾಂಕ 5.7.2023ರಂದು ಬುಧವಾರ ಬೆಳಗಿನ ಜಾವ 2.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.7.2023ರ ಬುಧವಾರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ. ವಿರೂಪಾಕ್ಷಪ್ಪ ಗೌಡ್ರು
![virupakshappa gowdru ಡಾ. ವಿರೂಪಾಕ್ಷಪ್ಪ ಗೌಡ್ರು](https://janathavani.com/wp-content/uploads/2023/07/virupakshappa-gowdru-.jpg)