ದಾವಣಗೆರೆ ನಿಟ್ಟುವಳ್ಳಿ ಹೊಸ ಬಡಾವಣೆ, 2ನೇ ಮೇನ್, 4ನೇ ಕ್ರಾಸ್ ವಾಸಿ ಎನ್.ಎಸ್. ರಾಜು ಇವರ ತಂದೆಯವರಾದ ಸಿರಿಗೆರೆ ನಾಗಪ್ಪ ನಲ್ಕುದುರೆ ಇವರು ದಿನಾಂಕ 7.7.2023ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು. ಮೃತರಿಗೆ 92 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 7.7.2023ರ ಶುಕ್ರವಾರ ಸಂಜೆ 6ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಸಿರಿಗೆರೆ ನಾಗಪ್ಪ ನಲ್ಕುದುರೆ
![sirigere nagappa nalkudure ಸಿರಿಗೆರೆ ನಾಗಪ್ಪ ನಲ್ಕುದುರೆ](https://janathavani.com/wp-content/uploads/2023/07/sirigere-nagappa-nalkudure.jpg)