ದಾವಣಗೆರೆ ತಾಲ್ಲೂಕು ಆನೆಕೊಂಡ ಗ್ರಾಮದ ವಾಸಿ ಓಬೇನಹಳ್ಳಿ ಷಣ್ಮುಖಪ್ಪನವರ ಪತ್ನಿ ಕಮಲಮ್ಮ (65) ಇವರು ದಿನಾಂಕ 1.7.2023ರ ಶನಿವಾರ ಸಂಜೆ 6 ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 2.7.2023ರ ಭಾನುವಾರ ಮಧ್ಯಾಹ್ನ 1ಕ್ಕೆ ಹಾಲವರ್ತಿ ಕೆಂಚಮ್ನನಹಳ್ಳಿಯ ಮೃತರ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 26, 2024