ಹರಿಹರ ತಾಲ್ಲೂಕು, ಬನ್ನಿಕೋಡು ಗ್ರಾಮದ ನಿವಾಸಿ ಬಿ.ಜಿ. ಹೇಮಚಂದ್ರಪ್ಪ ಇವರು ದಿನಾಂಕ 23.6.2023ರ ಶುಕ್ರವಾರ ಮಧ್ಯಾಹ್ನ 12.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 24.6.2023ರ ಶನಿವಾರ ಬೆಳಿಗ್ಗೆ 12 ಗಂಟೆಗೆ ಸ್ವಗ್ರಾಮವಾದ ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಬನ್ನಿಕೋಡು ಹೇಮಚಂದ್ರಪ್ಪ ಬಿ.ಜಿ.
![hemachandrappa ಬನ್ನಿಕೋಡು ಹೇಮಚಂದ್ರಪ್ಪ ಬಿ.ಜಿ.](https://janathavani.com/wp-content/uploads/2023/06/hemachandrappa.jpg)