ಹರಿಹರ ತಾಲ್ಲೂಕು ದೇವರಬೆಳಕರೆ ಗ್ರಾಮದ ಶಾಮನೂರು ವಾಸಿ ನಿವೃತ್ತ ಪ್ರ.ದ.ಸ. ಖಜಾನೆ ಇಲಾಖೆ (ದಾವಣಗರೆ ತಾಲ್ಲೂಕು ಪಂಚಾಯತಿ) ಶ್ರೀ ಎನ್.ಹಾಲಪ್ಪ (69) ಇವರು ದಿನಾಂಕ 12.06.2023ರ ಸೋಮವಾರ ರಾತ್ರಿ 11ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಸಹೋದರ, ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13.06.2023ರ ಮಂಗಳವಾರ ಮಧ್ಯಾಹ್ನ 2 ಕ್ಕೆ ಮೃತರ ಸ್ವಗ್ರಾಮವಾದ ಹರಿಹರ ತಾಲ್ಲೂಕು ದೇವರಬೆಳಕರೆ ಗ್ರಾಮದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025