ದಾವಣಗೆರೆ ಕುವೆಂಪು ನಗರ, 18ನೇ ಮೇನ್ ವಾಸಿ ಸಿ.ವಿ. ಕೊಟ್ರಬಸಪ್ಪ ಅಂಡ್ ಬ್ರದರ್ ಎಪಿಎಂಸಿ ಯಾರ್ಡ್ `ಸಿ’ ಬ್ಲಾಕ್ ಇದರ ಪಾಲುದಾರರಾದ ಚಿಗಟೇರಿ ಕೊಟ್ರಬಸಪ್ಪ (67) ಇವರು ದಿನಾಂಕ 4.6.2023ರ ಭಾನುವಾರ ಮಧ್ಯಾಹ್ನ 3.15ಕ್ಕೆ ನಿಧನರಾಗಿರುತ್ತಾರೆ. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.6.2023ರ ಸೋಮವಾರ ಮಧ್ಯಾಹ್ನ 12ಕ್ಕೆ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
May 3, 2024