ದಾವಣಗೆರೆಯ ಬಿಸ್ಮಿಲ್ಲಾ ಲೇಔಟ್ ಮುಖ್ಯ ರಸ್ತೆಯ ವಾಸಿ ನಗರದ ಕಾಂಗ್ರೆಸ್ ಪಕ್ಷದ ಮುಖಂಡರು ಹೆಚ್. ಮಹಮ್ಮದ್ ಇಕ್ಬಾಲ್ ಸಾಬ್ (ಒಂಟೆ ಇಕ್ಬಾಲ್) ದಿನಾಂಕ 26.5.2023 ರ ರಾತ್ರಿ 11 ಘಂಟೆಗೆ ಹೃದಯಾಘಾತದಿಂದ ನಿಧನರಾಗಿರುತ್ತಾರೆ. ಮೃತರಿಗೆ ಪತ್ನಿ, ಇಬ್ಬರೂ ಪುತ್ರರು, ಮೂವರು ಪುತ್ರಿಯರು ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಜನಜೆ ನಮಾಜ್ ದಿನಾಂಕ 27.5.2023 ರ ಜೋಹರ ನಂತರ ಮಧ್ಯಾಹ್ನ 2 ಘಂಟೆಗೆ ನಗರದ ಪಿ.ಬಿ. ರಸ್ತೆ ಹಳೆ ಖಬರಸ್ಥಾನದಲ್ಲಿ ದಾವಣಗೆರೆಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024