ದಾವಣಗೆರೆ ಸಿಟಿ ಜೆ.ಹೆಚ್ ಪಟೇಲ್ ಬಡಾವಣೆ 3ನೇ ಮೇನ್, 2ನೇ ಕ್ರಾಸ್ ವಾಸಿ ಎಸ್.ಜಯರಾಜ್ ಸವಣೂರು (72) ಇವರು ದಿನಾಂಕ 11.5.2023ರ ಗುರುವಾರ ಬೆಳಿಗ್ಗೆ 6.45ಕ್ಕೆ ನಿಧನರಾಗಿರುತ್ತಾರೆ. ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯಯ ದಿನಾಂಕ 11.5.2023ರ ಗುರುವಾರ ಸಂಜೆ ನಗರದ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
November 22, 2024