ದಾವಣಗೆರೆ ತಾಲ್ಲೂಕು, ಜಿಲ್ಲೆ ವೊಡ್ಡಿನಹಳ್ಳಿ ವಾಸಿ ಉಳ್ಳಾಗಡ್ಡಿ ದಿ|| ಚನ್ನಬಸಮ್ಮ ಮತ್ತು ದಿ|| ನಿಂಗಪ್ಪನವರ ಮಗನಾದ ಶ್ರೀ ಪರಮೇಶ್ವರಪ್ಪ ವಿ.ಎನ್. (73 ವರ್ಷ) ಇವರು ದಿನಾಂಕ ; 18.04.2023ರ ಮಂಗಳವಾರ 1.45ಕ್ಕೆ ನಿಧನರಾಗಿರುತ್ತಾರೆ. ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 19.04.2023ರ ಬುಧವಾರ ಮಧ್ಯಾಹ್ನ 1.30 ಗಂಟೆಗೆ ವೊಡ್ಡಿನಹಳ್ಳಿಯ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 8, 2025