ದಾವಣಗೆರೆ ಸಮೀಪದ ಎಲೆಬೇತೂರು ವಾಸಿ ದಿ|| ಮರಿಕುಂಟೆ ಹರಿಯಪ್ಪನವರ ಮಗ ಮರಿಕುಂಟೆ ಮಂಜುನಾಥ್ ಅವರು ದಿನಾಂಕ 13-4-2023ರ ಗುರುವಾರ ರಾತ್ರಿ 10.30ಕ್ಕೆ ನಿಧನ ರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗ ವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 14-4-2023ರ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಎಲೆಬೇತೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 16, 2025