ಬಸವೇಶ್ವರ ದೇಗುಲದ ಪ್ರವೇಶೋತ್ಸವ , ವಿಗ್ರಹ ಪ್ರತಿಷ್ಠಾಪನೆ , ಕಳಶಾರೋಹಣ
ನ್ಯಾಮತಿ : ತಾಲ್ಲೂಕಿನ ಹಳೇಮಳಲಿ ಗ್ರಾಮದ ಶ್ರೀ ಬಸವೇಶ್ವರ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಮತ್ತು ಕಾರ್ಯಕ್ರಮವು ನಾಡಿದ್ದು ದಿನಾಂಕ 29 ರ ಗುರುವಾರದಿಂದ ಮಾರ್ಚ್ 3 ರ ಭಾನುವಾರದವರೆಗೆ ನಡೆಯಲಿದೆ.