
ಎಲ್ಲರ ಮನೆಯಲ್ಲಿ ಮಾನವರು ಹುಟ್ಟುತ್ತಾರೆ, ಮನುಷ್ಯತ್ವ ಹುಟ್ಟುವುದಿಲ್ಲ : ಬಸವಪ್ರಭು ಶ್ರೀ
ಚಿತ್ರದುರ್ಗ : ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ಮಾನವ ನಿಜವಾದ ಮಾನವ. ಇಲ್ಲವಾದರೆ ದಾನವನಾಗುತ್ತಾನೆ ಎಂದು ಶ್ರಿ ಬಸವಪ್ರಭು ಸ್ವಾಮೀಜಿ ನುಡಿದರು.