ಪ್ರೀತಿ ಕಾಂಡಿಮೆಂಟ್ಸ್ ರಾಂ ಅಂಡ್‌ಕೋ ಸರ್ಕಲ್‌ನಲ್ಲಿ ಇದ್ದ ಅಂಗಡಿಯನ್ನು 8.12.2021ರ ಬುಧವಾರದಿಂದ ಪ್ರೀತಿ ಫುಡ್ಸ್‌ಆಗಿ ಪರಿವರ್ತನೆಯಾಗಿ ಬಕ್ಕೇಶ್ವ ಹೈಸ್ಕೂಲ್ ಎದುರು ನಿಜಲಿಂಗಪ್ಪ ಬಡಾವಣೆ, ಓಂಕಾರ ಗಣಪತಿ ದೇವಸ್ಥಾನದ ಗಣಪತಿ ದೇವಸ್ಥಾದ ಪಕ್ಕಕ್ಕೆ ಸ್ಥಳಾಂತರಿ ಸಲಾಗಿದೆ. ವಿದೇಶಕ್ತ ಆಂಧ್ರ ಶೈಲಿಯ ಉಪ್ಪಿನ ಕಾಯಿಗಳು ಪ್ಯಾಕಿಂಗ್ ಮಾಡಲಾಗುತ್ತದೆ. ಎನ್.ಸುರೇಂದ್ರ ರಾವ್: 98445 46777
December 23, 2024