ಬೆಣ್ಣೆ ದೋಸೆ ಭಟ್ಟರು ಬೇಕಾಗಿದ್ದಾರೆ

ಬಳ್ಳಾರಿಯಲ್ಲಿರುವ ನಮ್ಮ ಹೋಟೆಲ್‌ಗೆ ಬೆಣ್ಣೆ, ಖಾಲಿ ದೋಸೆ ಹಾಕಲು ಭಟ್ಟರು ಬೇಕಾಗಿದ್ದಾರೆ. ಒಳ್ಳೆಯ ಸಂಬಳ ಸಿಗುತ್ತದೆ, ಉಚಿತ ಊಟ & ವಸತಿ ಸಿಗುತ್ತದೆ. ಮಾಲೀಕರು: ವೆಂಕಟೇಶ್ ನಾಯ್ಕ್‍, 83105 31272

error: Content is protected !!