ಹೊನ್ನಾಳಿ, ಸೆ.17- ಹೊನ್ನಾಳಿ ತಾಲ್ಲೂಕು ಕಛೇರಿಯಲ್ಲಿ ವಿಶ್ವಕರ್ಮ ಪೊಜಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ಪಾಲಾಕ್ಷಚಾರ್, ಕಾರ್ಯದರ್ಶಿ ಕೆ. ರುದ್ರಪ್ಪ, ಕೋಶಾ ಧ್ಯಕ್ಷ ಎ. ಅಶೋಕ್ ಕುಮಾರ್, ಸಮಾಜದ ಮುಖಂಡರಾದ ಬೆನಕಪ್ಪ ಚಾರ್, ವಸಂತಚಾರ್, ವೀರಭದ್ರಾಚಾರ್, ಗಣೇಶಚಾರ್, ಚಂದ್ರಚಾರ್, ಸುರೇಶಾಚಾರ್, ಎ.ಬಿ.ಪ್ರಕಾಶ್ ಮತ್ತು ತಾಲ್ಲೂಕು ಅಧಿಕಾರಿಗಳು ಇದ್ದರು.
February 26, 2025