ಹಾಲಿವಾಣದಲ್ಲಿ ಮೋದಿ ಹುಟ್ಟು ಹಬ್ಬ

ಮಲೇಬೆನ್ನೂರು, ಸೆ.17- ಹಾಲಿವಾಣ ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ದೀಪಾ ಜಗದೀಶ್,   ಮುಖಂಡರಾದ ಜಿ.ಕೆ. ಕೆಂಚಪ್ಪ ಮಾಸ್ತರ್, ಪೂಜಾರ್ ಮೋಹನ್, ಟಿ.ತಿಪ್ಪೇಶ್, ಕುಂಬಾರ್ ಸಿದ್ದಪ್ಪ, ಕೆ. ಹಾಲಪ್ಪ, ಹನುಮಂತಪ್ಪ, ಹೊಳೆಯಪ್ಪ,   ಗ್ಯಾಡ್ರ ರಂಗಪ್ಪ, ಶಿವಕ್ಕಳ ಆಂಜನೇಯ ಮತ್ತಿತರರು ಭಾಗವಹಿಸಿದ್ದರು.

error: Content is protected !!