ಅರಸೀಕೆರೆ, ಸೆ.14- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಸೀಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ `ಪೋಷಣ್ ಮಾಸಾಚರಣೆ’ ಹಾಗೂ `ಪೋಷಣ್ ರಥ’ ಸಂಚಾಲನಾ ಕಾರ್ಯ ಕ್ರಮವನ್ನು ನಡೆಸಲಾಯಿತು. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಮದ್ ಹುಸೇನ್, ಕೆ.ಹೆಚ್. ಕಣ್ಣಿ, ಅಶೋಕ ಟಕ್ಕಳಿಕೆ, ಮರಿಯಪ್ಪ ಪೂಜಾರ್ ಮತ್ತಿತರರು ಭಾಗವಹಿಸಿದ್ದರು.
December 26, 2024