ಹರಿಹರ ಯಾತ್ರಿ ನಿವಾಸಕ್ಕೆ ಮಲ್ಲಪ್ಪ ಇಟ್ಟಗಿ ದಾನ

ಹರಿಹರ, ಸೆ.13- ಪಂಚಮ ಸಾಲಿ ಜಗದ್ಗುರು ಪೀಠದಲ್ಲಿ ಆರಂಭಗೊಂಡಿರುವ ಯಾತ್ರಿ ನಿವಾಸ ಕಟ್ಟಡಕ್ಕಾಗಿ ರಾಣೇಬೆ ನ್ನೂರು ತಾಲ್ಲೂಕು ಕುಮಾರ ಪಟ್ಟಣ (ಕೋಡಿಯಾಲ ಹೊಸಪೇಟೆ) ಎಂ.ಎಂ.ಹೆಚ್. ಬ್ರಿಕ್ಸ್ ಮಾಲೀಕ ಮಲ್ಲಪ್ಪ ಎಂ. ಹೆಗ್ಗಪ್ಪನವರ ಅವರು 5,000 ಇಟ್ಟಗಿಗಳನ್ನು  ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗೆ ಸಮರ್ಪಿಸಿದರು. 

error: Content is protected !!