ಚಿತ್ರದಲ್ಲಿ ಸುದ್ದಿನಗರದ ಪತ್ರಕರ್ತ ವಿನಯ್ ಅವರಿಗೆ ಪ್ರಶಸ್ತಿSeptember 3, 2020January 24, 2023By Janathavani40 ದಾವಣಗೆರೆ, ಸೆ.2- ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಅಕಾಡೆಮಿಯು ತನ್ನ ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಸಮಾರಂಭದಲ್ಲಿ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಪತ್ರಕರ್ತ ಬಿ.ವಿ. ವಿನಯ್ ಅವರಿಗೆ ನೀಡಿ ಗೌರವಿಸಿದೆ.