ದಾವಣಗೆರೆ, ಸೆ.2- ತಾಲ್ಲೂಕಿನ ತ್ಯಾವಣಗಿ ಗ್ರಾಮದ ನಲ್ಕುದರೆ ಹೋಬಳಿಯಲ್ಲಿ ನೆಲೆಸಿರುವ ರಂಗಭೂಮಿ ಕಲಾವಿದರಿಗೆ ದಾವಣಗೆರೆ ಸೇವಾ ಭಾರತಿ ಮತ್ತು ಸಂಸ್ಕಾರ ಭಾರತಿ ವತಿಯಿಂದ 12 ಕುಟುಂಬಕ್ಕೆ ಆಹಾರ ಪದಾರ್ಥಗಳನ್ನು ರಮೇಶ್ ಸೇವಾ ಭಾರತಿ ಮತ್ತು ಮಹಾಲಿಂಗಪ್ಪ ಸಂಸ್ಕಾರ ಭಾರತಿ ಪರವಾಗಿ ಕಲಾವಿದರ ಕುಟುಂಬಗಳಿಗೆ ವಿತರಿಸಲಾಯಿತು.
January 11, 2025