ದಾವಣಗೆರೆ, ಆ.27- ದೊಡ್ಡಬಾತಿಯ ಸರ್ಕಾರಿ ಹಿರಿಯ ಪ್ರಾಥಮಿಕ – ಪ್ರೌಢಶಾಲೆಯ ಕಟ್ಟಡ ಕಾಮಗಾರಿಗಳನ್ನು ಜಿ. ಪಂ. ಅಧ್ಯಕ್ಷರಾದ ಶ್ರೀಮತಿ ದೀಪಾ ಜಗದೀಶ್ ವೀಕ್ಷಿಸಿದರು. ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಪುರುಶೋತ್ತಮ ಪಾಟೀಲ್, ಗುತ್ತಿಗೆದಾರ ಎಂ. ರವಿನಾಯ್ಕ, ಗ್ರಾಮದ ಬಿಜೆಪಿ ಮುಖಂಡರಾದ ದೊಗ್ಗಳ್ಳಿ ವೀರೇಶ್, ಮುರುಗೇಶ್, ವಿಠ್ಠಲ್ ಹಾಗೂ ಇತರರು ಉಪಸ್ಥಿತರಿದ್ದರು.
February 24, 2025