ಮಲೇಬೆನ್ನೂರು, ಆ. 27 – ವಡೆಯರ ಬಸಾಪುರ ಮತ್ತು ಮಲೇಬೆನ್ನೂರು ಸರ್ವೇ ನಂಬರ್ ಜಮೀನಿನಲ್ಲಿ ಉಪ ತಹಸೀಲ್ದಾರ್ ರವಿ ಅವರು ರೈತರಿಗೆ ಬೆಳೆ ಸಮೀಕ್ಷೆಯನ್ನು ಮೊಬೈಲ್ ನಲ್ಲಿ ಅಪ್ಲೋಡ್ ಮಾಡುವ ಬಗ್ಗೆ ಮಾಹಿತಿ ನೀಡಿ, ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್, ಪ್ರದೀಪ್ ಮತ್ತು ರೈತರು ಹಾಜರಿದ್ದರು,
January 12, 2025