ರಾಣೇಬೆನ್ನೂರು,ಆ.23- ನಗರದ ಚೋಳಮರಡೇಶ್ವರ ನಗರದಲ್ಲಿರುವ ಶ್ರೀ ಮಾತಾ ಪಬ್ಲಿಕ್ ಶಾಲೆಯಲ್ಲಿ ಪರಿಸರ ಸ್ನೇಹಿ ಗಣಪನನ್ನು ಪ್ರತಿಸ್ಟಾಪಿಸಲಾಗಿದೆ.ಶಾಲಾ ಉಪಾಧ್ಯಕ್ಷರಾದ ಕೆ.ಎಫ್. ಆನ್ವೇರಿ, ಬಸವಂತಪ್ಪ ಮಡ್ಲೂರ, ವೀರಣ್ಣ ಬುಡಪನಹಳ್ಳಿ, ವ್ಯವಸ್ಥಾಪಕ ಚನಬಸಪ್ಪ ಎಸ್, ಶಿಕ್ಷಕಿಯರಾದ ಬಿ.ಕೆ. ಶಿಲ್ಪಾ, ಎಸ್.ಕೆ. ಶ್ಯಾಮಿಲಿ, ಪಿ.ಹೆಚ್. ಸೌಮ್ಯ, ಅನಿತಾ ಉಪಸ್ಥಿತರಿದ್ದರು.
February 25, 2025