ಹೊನ್ನಾಳಿ, ಆ.19- ಭಾರತೀಯ ಜೀವ ವಿಮಾ ನಿಗಮದ ಎಐಐಇಎ ಸಂಘಟನೆಯು ಕಲ್ಲಿದ್ದಲು ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿ ನಿಗಮದ ಎದುರು ಸಾಂಕೇತಿಕ ಧರಣಿ ನಡೆಸಿದರು. ಸಂಘಟನೆಯು ಐಪಿಓ ವಿರುದ್ಧ ಘೋಷಣೆ ಕೂಗಿದರು. ಸಂಘದ ಅಧ್ಯಕ್ಷ ಉಮೇಶ ಮಾಕಾಳ್, ಕಾರ್ಯದರ್ಶಿ ರಾಘವೇಂದ್ರ, ಶಿವಕುಮಾರ ಸೇರಿದಂತೆ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
January 26, 2025