ಚಿತ್ರದಲ್ಲಿ ಸುದ್ದಿಬೀ ಈಟರ್ ಬೇಟೆDecember 27, 2020January 24, 2023By Janathavani22 ನಗರದ ಕುಂದುವಾಡ ಕೆರೆಯಲ್ಲಿ ಬೀ ಈಟರ್ (ಜೇನು ಹಿಡುಕ) ಜಿಟ್ಟೆಯೊಂದನ್ನು ಕಬಳಿಸುವ ದೃಶ್ಯವಿದು. ಜೇನು ಹುಳಗಳಂತಹ ಸಣ್ಣ ಹುಳುಗಳನ್ನು ತಿನ್ನುವ ಕಾರಣ ಈ ಪಕ್ಷಿಗೆ ಜೇನು ಹಿಡುಕ ಎಂಬ ಹೆಸರಿದೆ.