ಮಲೇಬೆನ್ನೂರು, ಡಿ.26- ಹಿಂಡಸಘಟ್ಟ ಗ್ರಾಮದ ಕಲ್ಯಾಣಿಯಲ್ಲಿ ಕಡೆ ಕಾರ್ತಿಕೋತ್ಸವದ ಅಂಗವಾಗಿ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗ್ರಾಮದ ಸಿದ್ದೇಶ್ವರ ಸ್ವಾಮಿ ಹಾಗೂ ಕೊಕ್ಕನೂರು ಆಂಜನೇಯ ಸ್ವಾಮಿಯ ತೆಪ್ಪೋತ್ಸವ ವೈಭವದೊಂದಿಗೆ ಜರುಗಿತು. ವಿದ್ಯುತ್ ದೀಪಗಳ ಅಲಂಕಾರ ಮತ್ತು ಪಟಾಕಿ ಸಿಡಿತ ಎಲ್ಲರ ಕಣ್ಮನ ಸೆಳೆಯಿತು.
February 25, 2025