ಚಿತ್ರ ದುರ್ಗ, ಡಿ.23- ಲಘು ಹೃದಯಾ ಘಾತಕ್ಕೊಳ ಗಾಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯೂರು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಮಾರ್ಕಂಡೇಯಮುನಿ ಸ್ವಾಮಿಗಳವರನ್ನು ಡಾ. ಶಿವ ಮೂರ್ತಿ ಮುರುಘಾ ಶರಣರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಡಾ|| ಪ್ರಶಾಂತ್, ಡಾ|| ಪಾಲಾಕ್ಷಪ್ಪ ಮೊದಲಾದವರಿದ್ದರು.
January 12, 2025